Chief minister of Karnataka Siddaramaiah expresses his condolences for death of Jayanagar MLA B N Vijaya Kumar. BJP leader Vijay Kumar died of cardiac arrest on May 4th early morning. <br /> <br />ಜಯನಗರ ಬಿಜೆಪಿ ಶಾಸಕ ಬಿ ಎನ್ ವಿಜಯಕುಮಾರ್(60) ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. <br />